ಈ ಡಿಎ (ತುಟ್ಟಿಭತ್ಯೆ) ಹೆಚ್ಚಳವನ್ನು ಜನವರಿ 1, 2026 ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ತರುತ್ತಿದ್ದಾರೆ. ಅಂದರೆ, ಈ ದಿನಾಂಕದಿಂದಲೇ ಹೆಚ್ಚಿದ ಭತ್ಯೆಯ ಲಾಭವನ್ನು ಲೆಕ್ಕ ಹಾಕಲಾಗುತ್ತದೆ. ಇದರ ಪರಿಣಾಮವಾಗಿ ಸುಮಾರು 1.15 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಹೆಚ್ಚುವರಿ ಹಣಕಾಸು ಲಾಭವನ್ನು ಪಡೆಯಲಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: ತುಟ್ಟಿಭತ್ಯೆ 2% ಹೆಚ್ಚಳ, ಜನವರಿ 1ರಿಂದಲೇ ಜಾರಿಗೆ